Virat Kohli address media ahead of 2nd Test match | Oneindia kannada

2019-11-22 345

ಭಾರತ ಕ್ರಿಕೆಟ್‌ ತಂಡ ಯಾವುದೇ ರೀತಿಯ ಸವಾಲು ಸ್ವೀಕರಿಸಲು ಯಾವಾಗಲೂ ಸಿದ್ಧವಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಅವರು ಭಾರತ vs ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್‌ ಕುರಿತು ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

The skipper of Indian cricket team Virat Kohli addressed the media ahead of 2nd test match. The second Test match between India and Bangladesh will start from November 22 in Kolkata.

Free Traffic Exchange

Videos similaires